Tayi Gopiyante Ninna

ತಾಯಿ ಗೋಪಿಯಂತೆ ನಿನ್ನ ಒರಳ ಕಟ್ಟಿ ಎಳಿಸಲಿಲ್ಲ
ವಾಲಿಯಂತೆ ನಿನಗೆ ಎದುರು ವಾದಿಸಲಿಲ್ಲ
ಭೀಷ್ಮನಂತೆ ನಿನ್ನ ಹಣೆಗೆ ನಾ ಹೊಡೆಯಲಿಲ್ಲ
ಭೃಗುಮುನಿಯಂತೆ ನಿನ್ನ ಎದೆಯ ನಾ ತುಳಿಯಲಿಲ್ಲ 
ಕೊಂಕಣರ ಕೋಣಕ್ಕೆ ಕೊರಡೆ ಮದ್ದೆಂಬಂತೆ
ನಿನಗೆ ಅವರೇ ಮುದ್ದೋ ಪುರಂದರವಿಠಲ!!

Comments

Popular posts from this blog

Subrahmanya Shashti

Apattu Parihara Ugaboghagalu

Krishna Avadhootaru