Howdadare Howdenni
ಹೌದಾದರೆ ಹೌದೆನ್ನಿ
ಉಡುಪಿ ಯಲ್ಲಿ ಬ್ರಾಹ್ಮಣರಿಗೆ ಸಪರೇಟ್ ಆಗಿ ಊಟ ಹಾಕ್ತಾರೆ
ಹೌದ, ಉಡುಪಿ ಒಂದೇ ಕಡೆ ಅಲ್ಲ ಧರ್ಮಸ್ಥಳದಲ್ಲೂ ಹಾಕ್ತಾರೆ
ಹೌದಾ, ಹಂಗಾದರೆ ಇದರ ವಿರುದ್ಧ ಹೊರಾಡಬೇಕು
OK ಸರಿ ಹಾಗೆ ಆಗಲಿ....ಆದರೆ ಹಿಂದುಳಿದವರಿಗೆ, SC, ST, OBC ಗಳಿಗೆ ಸಪರೇಟ್ ಆಗಿ
ಒಂದು ರುಪಾಯಿಗೆ ಅಕ್ಕಿ ಕೊಡ್ತಾರೆ, ಇಂಜಿನಿಯರಿಂಗ್ ಸೀಟ್ ಸಪರೇಟ್ ಆಗಿ ಕೊಡ್ತಾರೆ,
MBBS ಸೀಟ್ ಸಪರೇಟ್ ಆಗಿ ಕೊಡ್ತಾರೆ,
.ರಾಜ್ಯ ಸರ್ಕಾರಿ ಉದ್ಯೋಗ ಸಪರೇಟ್ ಆಗಿ ಕೊಡ್ತಾರೆ,
ಕೇಂದ್ರ ಸರ್ಕಾರಿ ಉದ್ಯೋಗ ಸಪರೇಟ್ ಆಗಿ ಕೊಡ್ತಾರೆ,
BANK ನಲ್ಲಿ ಸಪರೇಟ್ ಆಗಿ ಸಾಲ ಕೊಡ್ತಾರೆ,
BPL CARD ಸಪರೇಟ್ ಆಗಿ ಕೊಡ್ತಾರೆ,
ನಿಮಗೆ ಗೊತ್ತೇ. ಬನ್ನಿ ಇದರ ವಿರುದ್ಧ ಕೂಡ ಹೋರಾಡೋಣ.
ನಾವು ಸಪರೇಟ್ ಆಗಿ ಊಟ ಮಾಡೋದನ್ನು ಬಿಡ್ತೀವಿ,
ನೀವು ಗಳು ಇದನ್ನೆಲ್ಲಾ ಸಪರೇಟ್ ಆಗಿ ಮೀಸಲಾತಿ ಕೋಟದಡಿಯಲ್ಲಿ ತೆಗೆದು ಕೊಳೋದನ್ನು ಬಿಡಿ ಅಂತ
--------ಓದಿದಿರಲ್ಲಾ ಹೇಗಿದೆ ಪರಿಸ್ಥಿತಿ?????!!!!!
ಮೊದಲು ಈ ತಾರತಮ್ಯಗಳನ್ನು ನಿವಾರಿಸಲು ಎಲ್ಲರೂ ಹೋರಾಡಿ ನಂತರ ಬ್ರಾಹ್ಮಣರಿಗೆ ಸಹಭೋಜನದ
ಬಗ್ಗೆ ಸಲಹೆ ನೀಡಬಹುದಲ್ಲಾ??????
ಉಹುಂ!!!!! ತಮಗೆ ಲಾಭ ಆಗುವುದರಲ್ಲಿ ಅವರಿಗೆ ಸಮಾನತೆ ಬೇಕಿಲ್ಲ.
ಎಲ್ಲರೂ GENERAL MERIT ಎಂದು ನಮೂದಿಸಿದರೆ ತಾನೇ ತಾನಾಗಿ ಮೀಸಲಾತಿ ರದ್ದಾಗಿ
ವಿಧ್ಯೆ ಮತ್ತು ಉದ್ಯೋಗದಲ್ಲಿ ಸಮಾನತೆ ಬರುತ್ತದೆ.
ಮೊದಲು ಎಲ್ಲರೂ ಒಂದೇ ರೀತಿಯಲ್ಲಿ ಉದ್ಯೋಗ ಪಡೆಯಬೇಕೆಂದು ತಮ್ಮ ತಮ್ಮ ಜಾತಿಗಾಗಿ
ಮೀಸಲಾದ ಹುದ್ದೆಗಳನ್ನು ಪಡೆಯುವುದನ್ನು ನಿಲ್ಲಿಸಿ ಪ್ರತಿ ಅಭ್ಯರ್ಥಿಯೂ ಶಾಲಾ-ಕಾಲೇಜುಗಳಿಗೆ
ಸೇರುವಾಗ ಮತ್ತು ಉದ್ಯೋಗಕ್ಕಾಗಿ ಅಜಿ೯ ಸಲ್ಲಿಸುವಾಗ ಎಲ್ಲರೂ GENERAL MERIT
ಆಮೇಲೆ ಸಹ ಭೋಜನದ ಬಗ್ಗೆ ಮಾತಾಡಲಿ.
ಎಂದು ಶೂದ್ರರಿಗೆ ಮತ್ತು ದಲಿತರಿಗೆ ಏಕೆ ಸಲಹೆ ಕೊಡುವುದಿಲ್ಲ??????!!!!!!!!
ಹೌದು... ಈ ಪದ್ಧತಿ ಮೊದಲು ಬದಲಾಗಬೇಕು..ಎಂದೋ ಮಾಡಿದ ಮೀಸಲಾತಿಗೇ ಕಟ್ಟುಬಿದ್ದು GM ಅವರಿಗೆ ಮೋಸವಾಗುತ್ತಿದೆ.ಇದಕ್ಕಾಗಿ ಹೋರಾಡುವುದಿರಲಿ, ಧ್ವನಿ ಕೂಡಾ ಎತ್ತುವವರಿಲ್ಲ. ಎಲ್ಲರೂ ಒಟ್ಟಾಗಿ ಇದಕ್ಕಾಗಿ ನಿಲ್ಲಬೇಕು.
ReplyDelete