Jyothishya Vichara

48, 108..🤔🤔🤔🤔

ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ ಅಂತಾರೆ.
ಆದ್ದರೆ 48 ಯಾಕೆ, 108 ಯಾಕೆ ಅಂತ ಹೇಳೋರು ತುಂಬಾ ಕಮ್ಮಿ..

48 ಅಂದರೆ 27+9+12=48
27 ನಕ್ಷತ್ರಗಳು
9 ಗ್ರಹಗಳು.
12 ರಾಶಿಗಳು

108 ಎಂದರೆ 
108 = 60+27+9+12

ಅರವತ್ತು ಸಂವತ್ಸರಗಳು.+ 48 ದಿನಗಳು.


ಸ್ವಯಂಸಿದ್ಧ ಮುಹೂರ್ತಗಳು

1. ಚೈತ್ರ ಶುಕ್ಲ ಪ್ರತಿಪತ್...ಯುಗಾದಿ
2. ವೈಶಾಖ ಶುಕ್ಲ ತೃತೀಯಾ...ಅಕ್ಷಯ ತೃತೀಯಾ 
3. ಆಶ್ವೀಜ ಶುಕ್ಲ ದಶಮಿ...ವಿಜಯ ದಶಮಿ
4. ಕಾರ್ತೀಕ ಶುಕ್ಲ ಪ್ರತಿಪತ್...ಬಲಿಪಾಡ್ಯಮಿ

1,2,3...ಪೂರ್ಣ ಮುಹೂರ್ತಗಳು
4...ಅರ್ಧ ಮುಹೂರ್ತ

Comments

Popular posts from this blog

Subrahmanya Shashti

Apattu Parihara Ugaboghagalu

Krishna Avadhootaru